Sri Lalitha Sahasranama Stotram in Kannada. ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ.
Read in తెలుగు / ಕನ್ನಡ / தமிழ் / देवनागरी / English
Sri Lalitha Sahasranama Stotram in Kannada
ಅಸ್ಯ ಶ್ರೀಲಲಿತಾಸಹಸ್ರನಾಮಸ್ತೋತ್ರಮಹಾಮಂತ್ರಸ್ಯ ವಶಿನ್ಯಾದಿವಾಗ್ದೇವತಾ ಋಷಯಃ, ಅನುಷ್ಟುಪ್ ಛಂದಃ, ಶ್ರೀಲಲಿತಾಪರಮೇಶ್ವರೀ ದೇವತಾ, ಶ್ರೀಮದ್ವಾಗ್ಭವಕೂಟೇತಿ ಬೀಜಂ, ಮಧ್ಯಕೂಟೇತಿ ಶಕ್ತಿಃ, ಶಕ್ತಿಕೂಟೇತಿ ಕೀಲಕಂ, ಮೂಲಪ್ರಕೃತಿರಿತಿ ಧ್ಯಾನಂ, ಮೂಲಮಂತ್ರೇಣಾಂಗನ್ಯಾಸಂ ಕರನ್ಯಾಸಂ ಚ ಕುರ್ಯಾತ್ | ಮಮ ಶ್ರೀಲಲಿತಾಮಹಾತ್ರಿಪುರಸುಂದರೀ ಪ್ರಸಾದಸಿದ್ಧಿದ್ವಾರಾ ಚಿಂತಿತಫಲಾವಾಪ್ತ್ಯರ್ಥೇ ಜಪೇ ವಿನಿಯೋಗಃ |
ಧ್ಯಾನಮ್ |
ಸಿಂದೂರಾರುಣವಿಗ್ರಹಾಂ ತ್ರಿಣಯನಾಂ ಮಾಣಿಕ್ಯಮೌಳಿಸ್ಫುರ-
-ತ್ತಾರಾನಾಯಕಶೇಖರಾಂ ಸ್ಮಿತಮುಖೀಮಾಪೀನವಕ್ಷೋರುಹಾಮ್ |
ಪಾಣಿಭ್ಯಾಮಲಿಪೂರ್ಣರತ್ನಚಷಕಂ ರಕ್ತೋತ್ಪಲಂ ಬಿಭ್ರತೀಂ
ಸೌಮ್ಯಾಂ ರತ್ನಘಟಸ್ಥರಕ್ತಚರಣಾಂ ಧ್ಯಾಯೇತ್ಪರಾಮಂಬಿಕಾಮ್ ||
ಅರುಣಾಂ ಕರುಣಾತರಂಗಿತಾಕ್ಷೀಂ
ಧೃತಪಾಶಾಂಕುಶಪುಷ್ಪಬಾಣಚಾಪಾಮ್ |
ಅಣಿಮಾದಿಭಿರಾವೃತಾಂ ಮಯೂಖೈ-
-ರಹಮಿತ್ಯೇವ ವಿಭಾವಯೇ ಭವಾನೀಮ್ ||
ಧ್ಯಾಯೇತ್ಪದ್ಮಾಸನಸ್ಥಾಂ ವಿಕಸಿತವದನಾಂ ಪದ್ಮಪತ್ರಾಯತಾಕ್ಷೀಂ
ಹೇಮಾಭಾಂ ಪೀತವಸ್ತ್ರಾಂ ಕರಕಲಿತಲಸದ್ಧೇಮಪದ್ಮಾಂ ವರಾಂಗೀಮ್ |
ಸರ್ವಾಲಂಕಾರಯುಕ್ತಾಂ ಸತತಮಭಯದಾಂ ಭಕ್ತನಮ್ರಾಂ ಭವಾನೀಂ
ಶ್ರೀವಿದ್ಯಾಂ ಶಾಂತಮೂರ್ತಿಂ ಸಕಲಸುರನುತಾಂ ಸರ್ವಸಂಪತ್ಪ್ರದಾತ್ರೀಮ್ ||
ಸಕುಂಕುಮವಿಲೇಪನಾಮಳಿಕಚುಂಬಿಕಸ್ತೂರಿಕಾಂ
ಸಮಂದಹಸಿತೇಕ್ಷಣಾಂ ಸಶರಚಾಪಪಾಶಾಂಕುಶಾಮ್ |
ಅಶೇಷಜನಮೋಹಿನೀಮರುಣಮಾಲ್ಯಭೂಷಾಂಬರಾಂ
ಜಪಾಕುಸುಮಭಾಸುರಾಂ ಜಪವಿಧೌ ಸ್ಮರೇದಂಬಿಕಾಮ್ ||
ಲಮಿತ್ಯಾದಿ ಪಂಚಪೂಜಾ |
ಲಂ – ಪೃಥಿವೀತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಗಂಧಂ ಪರಿಕಲ್ಪಯಾಮಿ |
ಹಂ – ಆಕಾಶತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಪುಷ್ಪಂ ಪರಿಕಲ್ಪಯಾಮಿ |
ಯಂ – ವಾಯುತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಧೂಪಂ ಪರಿಕಲ್ಪಯಾಮಿ |
ರಂ – ವಹ್ನಿತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ದೀಪಂ ಪರಿಕಲ್ಪಯಾಮಿ |
ವಂ – ಅಮೃತತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಅಮೃತನೈವೇದ್ಯಂ ಪರಿಕಲ್ಪಯಾಮಿ |
ಸಂ – ಸರ್ವತತ್ತ್ವಾತ್ಮಿಕಾಯೈ ಶ್ರೀಲಲಿತಾದೇವ್ಯೈ ಸರ್ವೋಪಚಾರಾನ್ ಪರಿಕಲ್ಪಯಾಮಿ |
ಅಥ ಸ್ತೋತ್ರಮ್ |
ಶ್ರೀಮಾತಾ ಶ್ರೀಮಹಾರಾಜ್ಞೀ ಶ್ರೀಮತ್ಸಿಂಹಾಸನೇಶ್ವರೀ |
ಚಿದಗ್ನಿಕುಂಡಸಂಭೂತಾ ದೇವಕಾರ್ಯಸಮುದ್ಯತಾ || ೧ ||
ಉದ್ಯದ್ಭಾನುಸಹಸ್ರಾಭಾ ಚತುರ್ಬಾಹುಸಮನ್ವಿತಾ |
ರಾಗಸ್ವರೂಪಪಾಶಾಢ್ಯಾ ಕ್ರೋಧಾಕಾರಾಂಕುಶೋಜ್ಜ್ವಲಾ || ೨ ||
ಮನೋರೂಪೇಕ್ಷುಕೋದಂಡಾ ಪಂಚತನ್ಮಾತ್ರಸಾಯಕಾ |
ನಿಜಾರುಣಪ್ರಭಾಪೂರಮಜ್ಜದ್ಬ್ರಹ್ಮಾಂಡಮಂಡಲಾ || ೩ ||
ಚಂಪಕಾಶೋಕಪುನ್ನಾಗಸೌಗಂಧಿಕಲಸತ್ಕಚಾ |
ಕುರುವಿಂದಮಣಿಶ್ರೇಣೀಕನತ್ಕೋಟೀರಮಂಡಿತಾ || ೪ ||
ಅಷ್ಟಮೀಚಂದ್ರವಿಭ್ರಾಜದಲಿಕಸ್ಥಲಶೋಭಿತಾ |
ಮುಖಚಂದ್ರಕಳಂಕಾಭಮೃಗನಾಭಿವಿಶೇಷಕಾ || ೫ ||
ವದನಸ್ಮರಮಾಂಗಳ್ಯಗೃಹತೋರಣಚಿಲ್ಲಿಕಾ |
ವಕ್ತ್ರಲಕ್ಷ್ಮೀಪರೀವಾಹಚಲನ್ಮೀನಾಭಲೋಚನಾ || ೬ ||
ನವಚಂಪಕಪುಷ್ಪಾಭನಾಸಾದಂಡವಿರಾಜಿತಾ |
ತಾರಾಕಾಂತಿತಿರಸ್ಕಾರಿನಾಸಾಭರಣಭಾಸುರಾ || ೭ ||
ಕದಂಬಮಂಜರೀಕ್ಲುಪ್ತಕರ್ಣಪೂರಮನೋಹರಾ |
ತಾಟಂಕಯುಗಳೀಭೂತತಪನೋಡುಪಮಂಡಲಾ || ೮ ||
ಪದ್ಮರಾಗಶಿಲಾದರ್ಶಪರಿಭಾವಿಕಪೋಲಭೂಃ |
ನವವಿದ್ರುಮಬಿಂಬಶ್ರೀನ್ಯಕ್ಕಾರಿರದನಚ್ಛದಾ || ೯ ||
ಶುದ್ಧವಿದ್ಯಾಂಕುರಾಕಾರದ್ವಿಜಪಂಕ್ತಿದ್ವಯೋಜ್ಜ್ವಲಾ |
ಕರ್ಪೂರವೀಟಿಕಾಮೋದಸಮಾಕರ್ಷದ್ದಿಗಂತರಾ || ೧೦ ||
ನಿಜಸಲ್ಲಾಪಮಾಧುರ್ಯವಿನಿರ್ಭರ್ತ್ಸಿತಕಚ್ಛಪೀ |
ಮಂದಸ್ಮಿತಪ್ರಭಾಪೂರಮಜ್ಜತ್ಕಾಮೇಶಮಾನಸಾ || ೧೧ ||
ಅನಾಕಲಿತಸಾದೃಶ್ಯಚುಬುಕಶ್ರೀವಿರಾಜಿತಾ |
ಕಾಮೇಶಬದ್ಧಮಾಂಗಳ್ಯಸೂತ್ರಶೋಭಿತಕಂಧರಾ || ೧೨ ||
ಕನಕಾಂಗದಕೇಯೂರಕಮನೀಯಭುಜಾನ್ವಿತಾ |
ರತ್ನಗ್ರೈವೇಯಚಿಂತಾಕಲೋಲಮುಕ್ತಾಫಲಾನ್ವಿತಾ || ೧೩ ||
ಕಾಮೇಶ್ವರಪ್ರೇಮರತ್ನಮಣಿಪ್ರತಿಪಣಸ್ತನೀ |
ನಾಭ್ಯಾಲವಾಲರೋಮಾಲಿಲತಾಫಲಕುಚದ್ವಯೀ || ೧೪ ||
ಲಕ್ಷ್ಯರೋಮಲತಾಧಾರತಾಸಮುನ್ನೇಯಮಧ್ಯಮಾ |
ಸ್ತನಭಾರದಲನ್ಮಧ್ಯಪಟ್ಟಬಂಧವಲಿತ್ರಯಾ || ೧೫ ||
ಅರುಣಾರುಣಕೌಸುಂಭವಸ್ತ್ರಭಾಸ್ವತ್ಕಟೀತಟೀ |
ರತ್ನಕಿಂಕಿಣಿಕಾರಮ್ಯರಶನಾದಾಮಭೂಷಿತಾ || ೧೬ ||
ಕಾಮೇಶಜ್ಞಾತಸೌಭಾಗ್ಯಮಾರ್ದವೋರುದ್ವಯಾನ್ವಿತಾ |
ಮಾಣಿಕ್ಯಮಕುಟಾಕಾರಜಾನುದ್ವಯವಿರಾಜಿತಾ || ೧೭ ||
ಇಂದ್ರಗೋಪಪರಿಕ್ಷಿಪ್ತಸ್ಮರತೂಣಾಭಜಂಘಿಕಾ |
ಗೂಢಗುಲ್ಫಾ ಕೂರ್ಮಪೃಷ್ಠಜಯಿಷ್ಣುಪ್ರಪದಾನ್ವಿತಾ || ೧೮ ||
ನಖದೀಧಿತಿಸಂಛನ್ನನಮಜ್ಜನತಮೋಗುಣಾ |
ಪದದ್ವಯಪ್ರಭಾಜಾಲಪರಾಕೃತಸರೋರುಹಾ || ೧೯ ||
ಶಿಂಜಾನಮಣಿಮಂಜೀರಮಂಡಿತಶ್ರೀಪದಾಂಬುಜಾ |
ಮರಾಳೀಮಂದಗಮನಾ ಮಹಾಲಾವಣ್ಯಶೇವಧಿಃ || ೨೦ ||
ಸರ್ವಾರುಣಾಽನವದ್ಯಾಂಗೀ ಸರ್ವಾಭರಣಭೂಷಿತಾ |
ಶಿವಾ ಕಾಮೇಶ್ವರಾಂಕಸ್ಥಾ ಶಿವಸ್ವಾಧೀನವಲ್ಲಭಾ || ೨೧ ||
ಸುಮೇರುಮಧ್ಯಶೃಂಗಸ್ಥಾ ಶ್ರೀಮನ್ನಗರನಾಯಿಕಾ |
ಚಿಂತಾಮಣಿಗೃಹಾಂತಃಸ್ಥಾ ಪಂಚಬ್ರಹ್ಮಾಸನಸ್ಥಿತಾ || ೨೨ ||
ಮಹಾಪದ್ಮಾಟವೀಸಂಸ್ಥಾ ಕದಂಬವನವಾಸಿನೀ |
ಸುಧಾಸಾಗರಮಧ್ಯಸ್ಥಾ ಕಾಮಾಕ್ಷೀ ಕಾಮದಾಯಿನೀ || ೨೩ ||
ದೇವರ್ಷಿಗಣಸಂಘಾತಸ್ತೂಯಮಾನಾತ್ಮವೈಭವಾ |
ಭಂಡಾಸುರವಧೋದ್ಯುಕ್ತಶಕ್ತಿಸೇನಾಸಮನ್ವಿತಾ || ೨೪ ||
ಸಂಪತ್ಕರೀಸಮಾರೂಢಸಿಂಧುರವ್ರಜಸೇವಿತಾ |
ಅಶ್ವಾರೂಢಾಧಿಷ್ಠಿತಾಶ್ವಕೋಟಿಕೋಟಿಭಿರಾವೃತಾ || ೨೫ ||
ಚಕ್ರರಾಜರಥಾರೂಢಸರ್ವಾಯುಧಪರಿಷ್ಕೃತಾ |
ಗೇಯಚಕ್ರರಥಾರೂಢಮಂತ್ರಿಣೀಪರಿಸೇವಿತಾ || ೨೬ ||
ಕಿರಿಚಕ್ರರಥಾರೂಢದಂಡನಾಥಾಪುರಸ್ಕೃತಾ |
ಜ್ವಾಲಾಮಾಲಿನಿಕಾಕ್ಷಿಪ್ತವಹ್ನಿಪ್ರಾಕಾರಮಧ್ಯಗಾ || ೨೭ ||
ಭಂಡಸೈನ್ಯವಧೋದ್ಯುಕ್ತಶಕ್ತಿವಿಕ್ರಮಹರ್ಷಿತಾ |
ನಿತ್ಯಾಪರಾಕ್ರಮಾಟೋಪನಿರೀಕ್ಷಣಸಮುತ್ಸುಕಾ || ೨೮ ||
ಭಂಡಪುತ್ರವಧೋದ್ಯುಕ್ತಬಾಲಾವಿಕ್ರಮನಂದಿತಾ |
ಮಂತ್ರಿಣ್ಯಂಬಾವಿರಚಿತವಿಷಂಗವಧತೋಷಿತಾ || ೨೯ || [ವಿಶುಕ್ರ]
ವಿಶುಕ್ರಪ್ರಾಣಹರಣವಾರಾಹೀವೀರ್ಯನಂದಿತಾ | [ವಿಷಂಗ]
ಕಾಮೇಶ್ವರಮುಖಾಲೋಕಕಲ್ಪಿತಶ್ರೀಗಣೇಶ್ವರಾ || ೩೦ ||
ಮಹಾಗಣೇಶನಿರ್ಭಿನ್ನವಿಘ್ನಯಂತ್ರಪ್ರಹರ್ಷಿತಾ |
ಭಂಡಾಸುರೇಂದ್ರನಿರ್ಮುಕ್ತಶಸ್ತ್ರಪ್ರತ್ಯಸ್ತ್ರವರ್ಷಿಣೀ || ೩೧ ||
ಕರಾಂಗುಳಿನಖೋತ್ಪನ್ನನಾರಾಯಣದಶಾಕೃತಿಃ |
ಮಹಾಪಾಶುಪತಾಸ್ತ್ರಾಗ್ನಿನಿರ್ದಗ್ಧಾಸುರಸೈನಿಕಾ || ೩೨ ||
ಕಾಮೇಶ್ವರಾಸ್ತ್ರನಿರ್ದಗ್ಧಸಭಂಡಾಸುರಶೂನ್ಯಕಾ |
ಬ್ರಹ್ಮೋಪೇಂದ್ರಮಹೇಂದ್ರಾದಿದೇವಸಂಸ್ತುತವೈಭವಾ || ೩೩ ||
ಹರನೇತ್ರಾಗ್ನಿಸಂದಗ್ಧಕಾಮಸಂಜೀವನೌಷಧಿಃ |
ಶ್ರೀಮದ್ವಾಗ್ಭವಕೂಟೈಕಸ್ವರೂಪಮುಖಪಂಕಜಾ || ೩೪ ||
ಕಂಠಾಧಃಕಟಿಪರ್ಯಂತಮಧ್ಯಕೂಟಸ್ವರೂಪಿಣೀ |
ಶಕ್ತಿಕೂಟೈಕತಾಪನ್ನಕಟ್ಯಧೋಭಾಗಧಾರಿಣೀ || ೩೫ ||
ಮೂಲಮಂತ್ರಾತ್ಮಿಕಾ ಮೂಲಕೂಟತ್ರಯಕಲೇಬರಾ |
ಕುಲಾಮೃತೈಕರಸಿಕಾ ಕುಲಸಂಕೇತಪಾಲಿನೀ || ೩೬ ||
ಕುಲಾಂಗನಾ ಕುಲಾಂತಃಸ್ಥಾ ಕೌಲಿನೀ ಕುಲಯೋಗಿನೀ |
ಅಕುಲಾ ಸಮಯಾಂತಃಸ್ಥಾ ಸಮಯಾಚಾರತತ್ಪರಾ || ೩೭ ||
ಮೂಲಾಧಾರೈಕನಿಲಯಾ ಬ್ರಹ್ಮಗ್ರಂಥಿವಿಭೇದಿನೀ |
ಮಣಿಪೂರಾಂತರುದಿತಾ ವಿಷ್ಣುಗ್ರಂಥಿವಿಭೇದಿನೀ || ೩೮ ||
ಆಜ್ಞಾಚಕ್ರಾಂತರಾಲಸ್ಥಾ ರುದ್ರಗ್ರಂಥಿವಿಭೇದಿನೀ |
ಸಹಸ್ರಾರಾಂಬುಜಾರೂಢಾ ಸುಧಾಸಾರಾಭಿವರ್ಷಿಣೀ || ೩೯ ||
ತಟಿಲ್ಲತಾಸಮರುಚಿಃ ಷಟ್ಚಕ್ರೋಪರಿಸಂಸ್ಥಿತಾ |
ಮಹಾಸಕ್ತಿಃ ಕುಂಡಲಿನೀ ಬಿಸತಂತುತನೀಯಸೀ || ೪೦ ||
ಭವಾನೀ ಭಾವನಾಗಮ್ಯಾ ಭವಾರಣ್ಯಕುಠಾರಿಕಾ |
ಭದ್ರಪ್ರಿಯಾ ಭದ್ರಮೂರ್ತಿರ್ಭಕ್ತಸೌಭಾಗ್ಯದಾಯಿನೀ || ೪೧ ||
ಭಕ್ತಿಪ್ರಿಯಾ ಭಕ್ತಿಗಮ್ಯಾ ಭಕ್ತಿವಶ್ಯಾ ಭಯಾಪಹಾ |
ಶಾಂಭವೀ ಶಾರದಾರಾಧ್ಯಾ ಶರ್ವಾಣೀ ಶರ್ಮದಾಯಿನೀ || ೪೨ ||
ಶಾಂಕರೀ ಶ್ರೀಕರೀ ಸಾಧ್ವೀ ಶರಚ್ಚಂದ್ರನಿಭಾನನಾ |
ಶಾತೋದರೀ ಶಾಂತಿಮತೀ ನಿರಾಧಾರಾ ನಿರಂಜನಾ || ೪೩ ||
ನಿರ್ಲೇಪಾ ನಿರ್ಮಲಾ ನಿತ್ಯಾ ನಿರಾಕಾರಾ ನಿರಾಕುಲಾ |
ನಿರ್ಗುಣಾ ನಿಷ್ಕಳಾ ಶಾಂತಾ ನಿಷ್ಕಾಮಾ ನಿರುಪಪ್ಲವಾ || ೪೪ ||
ನಿತ್ಯಮುಕ್ತಾ ನಿರ್ವಿಕಾರಾ ನಿಷ್ಪ್ರಪಂಚಾ ನಿರಾಶ್ರಯಾ |
ನಿತ್ಯಶುದ್ಧಾ ನಿತ್ಯಬುದ್ಧಾ ನಿರವದ್ಯಾ ನಿರಂತರಾ || ೪೫ ||
ನಿಷ್ಕಾರಣಾ ನಿಷ್ಕಳಂಕಾ ನಿರುಪಾಧಿರ್ನಿರೀಶ್ವರಾ |
ನೀರಾಗಾ ರಾಗಮಥನೀ ನಿರ್ಮದಾ ಮದನಾಶಿನೀ || ೪೬ ||
ನಿಶ್ಚಿಂತಾ ನಿರಹಂಕಾರಾ ನಿರ್ಮೋಹಾ ಮೋಹನಾಶಿನೀ |
ನಿರ್ಮಮಾ ಮಮತಾಹಂತ್ರೀ ನಿಷ್ಪಾಪಾ ಪಾಪನಾಶಿನೀ || ೪೭ ||
ನಿಷ್ಕ್ರೋಧಾ ಕ್ರೋಧಶಮನೀ ನಿರ್ಲೋಭಾ ಲೋಭನಾಶಿನೀ |
ನಿಃಸಂಶಯಾ ಸಂಶಯಘ್ನೀ ನಿರ್ಭವಾ ಭವನಾಶಿನೀ || ೪೮ ||
ನಿರ್ವಿಕಲ್ಪಾ ನಿರಾಬಾಧಾ ನಿರ್ಭೇದಾ ಭೇದನಾಶಿನೀ |
ನಿರ್ನಾಶಾ ಮೃತ್ಯುಮಥನೀ ನಿಷ್ಕ್ರಿಯಾ ನಿಷ್ಪರಿಗ್ರಹಾ || ೪೯ ||
ನಿಸ್ತುಲಾ ನೀಲಚಿಕುರಾ ನಿರಪಾಯಾ ನಿರತ್ಯಯಾ |
ದುರ್ಲಭಾ ದುರ್ಗಮಾ ದುರ್ಗಾ ದುಃಖಹಂತ್ರೀ ಸುಖಪ್ರದಾ || ೫೦ ||
ದುಷ್ಟದೂರಾ ದುರಾಚಾರಶಮನೀ ದೋಷವರ್ಜಿತಾ |
ಸರ್ವಜ್ಞಾ ಸಾಂದ್ರಕರುಣಾ ಸಮಾನಾಧಿಕವರ್ಜಿತಾ || ೫೧ ||
ಸರ್ವಶಕ್ತಿಮಯೀ ಸರ್ವಮಂಗಳಾ ಸದ್ಗತಿಪ್ರದಾ |
ಸರ್ವೇಶ್ವರೀ ಸರ್ವಮಯೀ ಸರ್ವಮಂತ್ರಸ್ವರೂಪಿಣೀ || ೫೨ ||
ಸರ್ವಯಂತ್ರಾತ್ಮಿಕಾ ಸರ್ವತಂತ್ರರೂಪಾ ಮನೋನ್ಮನೀ |
ಮಾಹೇಶ್ವರೀ ಮಹಾದೇವೀ ಮಹಾಲಕ್ಷ್ಮೀರ್ಮೃಡಪ್ರಿಯಾ || ೫೩ ||
ಮಹಾರೂಪಾ ಮಹಾಪೂಜ್ಯಾ ಮಹಾಪಾತಕನಾಶಿನೀ |
ಮಹಾಮಾಯಾ ಮಹಾಸತ್ತ್ವಾ ಮಹಾಶಕ್ತಿರ್ಮಹಾರತಿಃ || ೫೪ ||
ಮಹಾಭೋಗಾ ಮಹೈಶ್ವರ್ಯಾ ಮಹಾವೀರ್ಯಾ ಮಹಾಬಲಾ |
ಮಹಾಬುದ್ಧಿರ್ಮಹಾಸಿದ್ಧಿರ್ಮಹಾಯೋಗೇಶ್ವರೇಶ್ವರೀ || ೫೫ ||
ಮಹಾತಂತ್ರಾ ಮಹಾಮಂತ್ರಾ ಮಹಾಯಂತ್ರಾ ಮಹಾಸನಾ |
ಮಹಾಯಾಗಕ್ರಮಾರಾಧ್ಯಾ ಮಹಾಭೈರವಪೂಜಿತಾ || ೫೬ ||
ಮಹೇಶ್ವರಮಹಾಕಲ್ಪಮಹಾತಾಂಡವಸಾಕ್ಷಿಣೀ |
ಮಹಾಕಾಮೇಶಮಹಿಷೀ ಮಹಾತ್ರಿಪುರಸುಂದರೀ || ೫೭ ||
ಚತುಃಷಷ್ಟ್ಯುಪಚಾರಾಢ್ಯಾ ಚತುಃಷಷ್ಟಿಕಳಾಮಯೀ |
ಮಹಾಚತುಃಷಷ್ಟಿಕೋಟಿಯೋಗಿನೀಗಣಸೇವಿತಾ || ೫೮ ||
ಮನುವಿದ್ಯಾ ಚಂದ್ರವಿದ್ಯಾ ಚಂದ್ರಮಂಡಲಮಧ್ಯಗಾ |
ಚಾರುರೂಪಾ ಚಾರುಹಾಸಾ ಚಾರುಚಂದ್ರಕಳಾಧರಾ || ೫೯ ||
ಚರಾಚರಜಗನ್ನಾಥಾ ಚಕ್ರರಾಜನಿಕೇತನಾ |
ಪಾರ್ವತೀ ಪದ್ಮನಯನಾ ಪದ್ಮರಾಗಸಮಪ್ರಭಾ || ೬೦ ||
ಪಂಚಪ್ರೇತಾಸನಾಸೀನಾ ಪಂಚಬ್ರಹ್ಮಸ್ವರೂಪಿಣೀ |
ಚಿನ್ಮಯೀ ಪರಮಾನಂದಾ ವಿಜ್ಞಾನಘನರೂಪಿಣೀ || ೬೧ ||
ಧ್ಯಾನಧ್ಯಾತೃಧ್ಯೇಯರೂಪಾ ಧರ್ಮಾಧರ್ಮವಿವರ್ಜಿತಾ |
ವಿಶ್ವರೂಪಾ ಜಾಗರಿಣೀ ಸ್ವಪಂತೀ ತೈಜಸಾತ್ಮಿಕಾ || ೬೨ ||
ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾವಿವರ್ಜಿತಾ |
ಸೃಷ್ಟಿಕರ್ತ್ರೀ ಬ್ರಹ್ಮರೂಪಾ ಗೋಪ್ತ್ರೀ ಗೋವಿಂದರೂಪಿಣೀ || ೬೩ ||
ಸಂಹಾರಿಣೀ ರುದ್ರರೂಪಾ ತಿರೋಧಾನಕರೀಶ್ವರೀ |
ಸದಾಶಿವಾನುಗ್ರಹದಾ ಪಂಚಕೃತ್ಯಪರಾಯಣಾ || ೬೪ ||
ಭಾನುಮಂಡಲಮಧ್ಯಸ್ಥಾ ಭೈರವೀ ಭಗಮಾಲಿನೀ |
ಪದ್ಮಾಸನಾ ಭಗವತೀ ಪದ್ಮನಾಭಸಹೋದರೀ || ೬೫ ||
ಉನ್ಮೇಷನಿಮಿಷೋತ್ಪನ್ನವಿಪನ್ನಭುವನಾವಳಿಃ |
ಸಹಸ್ರಶೀರ್ಷವದನಾ ಸಹಸ್ರಾಕ್ಷೀ ಸಹಸ್ರಪಾತ್ || ೬೬ ||
ಆಬ್ರಹ್ಮಕೀಟಜನನೀ ವರ್ಣಾಶ್ರಮವಿಧಾಯಿನೀ |
ನಿಜಾಜ್ಞಾರೂಪನಿಗಮಾ ಪುಣ್ಯಾಪುಣ್ಯಫಲಪ್ರದಾ || ೬೭ ||
ಶ್ರುತಿಸೀಮಂತಸಿಂದೂರೀಕೃತಪಾದಾಬ್ಜಧೂಳಿಕಾ |
ಸಕಲಾಗಮಸಂದೋಹಶುಕ್ತಿಸಂಪುಟಮೌಕ್ತಿಕಾ || ೬೮ ||
ಪುರುಷಾರ್ಥಪ್ರದಾ ಪೂರ್ಣಾ ಭೋಗಿನೀ ಭುವನೇಶ್ವರೀ |
ಅಂಬಿಕಾಽನಾದಿನಿಧನಾ ಹರಿಬ್ರಹ್ಮೇಂದ್ರಸೇವಿತಾ || ೬೯ ||
ನಾರಾಯಣೀ ನಾದರೂಪಾ ನಾಮರೂಪವಿವರ್ಜಿತಾ |
ಹ್ರೀಂಕಾರೀ ಹ್ರೀಮತೀ ಹೃದ್ಯಾ ಹೇಯೋಪಾದೇಯವರ್ಜಿತಾ || ೭೦ ||
ರಾಜರಾಜಾರ್ಚಿತಾ ರಾಜ್ಞೀ ರಮ್ಯಾ ರಾಜೀವಲೋಚನಾ |
ರಂಜನೀ ರಮಣೀ ರಸ್ಯಾ ರಣತ್ಕಿಂಕಿಣಿಮೇಖಲಾ || ೭೧ ||
ರಮಾ ರಾಕೇಂದುವದನಾ ರತಿರೂಪಾ ರತಿಪ್ರಿಯಾ |
ರಕ್ಷಾಕರೀ ರಾಕ್ಷಸಘ್ನೀ ರಾಮಾ ರಮಣಲಂಪಟಾ || ೭೨ ||
ಕಾಮ್ಯಾ ಕಾಮಕಲಾರೂಪಾ ಕದಂಬಕುಸುಮಪ್ರಿಯಾ |
ಕಳ್ಯಾಣೀ ಜಗತೀಕಂದಾ ಕರುಣಾರಸಸಾಗರಾ || ೭೩ ||
ಕಳಾವತೀ ಕಳಾಲಾಪಾ ಕಾಂತಾ ಕಾದಂಬರೀಪ್ರಿಯಾ |
ವರದಾ ವಾಮನಯನಾ ವಾರುಣೀಮದವಿಹ್ವಲಾ || ೭೪ ||
ವಿಶ್ವಾಧಿಕಾ ವೇದವೇದ್ಯಾ ವಿಂಧ್ಯಾಚಲನಿವಾಸಿನೀ |
ವಿಧಾತ್ರೀ ವೇದಜನನೀ ವಿಷ್ಣುಮಾಯಾ ವಿಲಾಸಿನೀ || ೭೫ ||
ಕ್ಷೇತ್ರಸ್ವರೂಪಾ ಕ್ಷೇತ್ರೇಶೀ ಕ್ಷೇತ್ರಕ್ಷೇತ್ರಜ್ಞಪಾಲಿನೀ |
ಕ್ಷಯವೃದ್ಧಿವಿನಿರ್ಮುಕ್ತಾ ಕ್ಷೇತ್ರಪಾಲಸಮರ್ಚಿತಾ || ೭೬ ||
ವಿಜಯಾ ವಿಮಲಾ ವಂದ್ಯಾ ವಂದಾರುಜನವತ್ಸಲಾ |
ವಾಗ್ವಾದಿನೀ ವಾಮಕೇಶೀ ವಹ್ನಿಮಂಡಲವಾಸಿನೀ || ೭೭ ||
ಭಕ್ತಿಮತ್ಕಲ್ಪಲತಿಕಾ ಪಶುಪಾಶವಿಮೋಚನೀ |
ಸಂಹೃತಾಶೇಷಪಾಷಂಡಾ ಸದಾಚಾರಪ್ರವರ್ತಿಕಾ || ೭೮ ||
ತಾಪತ್ರಯಾಗ್ನಿಸಂತಪ್ತಸಮಾಹ್ಲಾದನಚಂದ್ರಿಕಾ |
ತರುಣೀ ತಾಪಸಾರಾಧ್ಯಾ ತನುಮಧ್ಯಾ ತಮೋಽಪಹಾ || ೭೯ ||
ಚಿತಿಸ್ತತ್ಪದಲಕ್ಷ್ಯಾರ್ಥಾ ಚಿದೇಕರಸರೂಪಿಣೀ |
ಸ್ವಾತ್ಮಾನಂದಲವೀಭೂತಬ್ರಹ್ಮಾದ್ಯಾನಂದಸಂತತಿಃ || ೮೦ ||
ಪರಾ ಪ್ರತ್ಯಕ್ಚಿತೀರೂಪಾ ಪಶ್ಯಂತೀ ಪರದೇವತಾ |
ಮಧ್ಯಮಾ ವೈಖರೀರೂಪಾ ಭಕ್ತಮಾನಸಹಂಸಿಕಾ || ೮೧ ||
ಕಾಮೇಶ್ವರಪ್ರಾಣನಾಡೀ ಕೃತಜ್ಞಾ ಕಾಮಪೂಜಿತಾ |
ಶೃಂಗಾರರಸಸಂಪೂರ್ಣಾ ಜಯಾ ಜಾಲಂಧರಸ್ಥಿತಾ || ೮೨ ||
ಓಡ್ಯಾಣಪೀಠನಿಲಯಾ ಬಿಂದುಮಂಡಲವಾಸಿನೀ |
ರಹೋಯಾಗಕ್ರಮಾರಾಧ್ಯಾ ರಹಸ್ತರ್ಪಣತರ್ಪಿತಾ || ೮೩ ||
ಸದ್ಯಃಪ್ರಸಾದಿನೀ ವಿಶ್ವಸಾಕ್ಷಿಣೀ ಸಾಕ್ಷಿವರ್ಜಿತಾ |
ಷಡಂಗದೇವತಾಯುಕ್ತಾ ಷಾಡ್ಗುಣ್ಯಪರಿಪೂರಿತಾ || ೮೪ ||
ನಿತ್ಯಕ್ಲಿನ್ನಾ ನಿರುಪಮಾ ನಿರ್ವಾಣಸುಖದಾಯಿನೀ |
ನಿತ್ಯಾಷೋಡಶಿಕಾರೂಪಾ ಶ್ರೀಕಂಠಾರ್ಧಶರೀರಿಣೀ || ೮೫ ||
ಪ್ರಭಾವತೀ ಪ್ರಭಾರೂಪಾ ಪ್ರಸಿದ್ಧಾ ಪರಮೇಶ್ವರೀ |
ಮೂಲಪ್ರಕೃತಿರವ್ಯಕ್ತಾ ವ್ಯಕ್ತಾವ್ಯಕ್ತಸ್ವರೂಪಿಣೀ || ೮೬ ||
ವ್ಯಾಪಿನೀ ವಿವಿಧಾಕಾರಾ ವಿದ್ಯಾಽವಿದ್ಯಾಸ್ವರೂಪಿಣೀ |
ಮಹಾಕಾಮೇಶನಯನಕುಮುದಾಹ್ಲಾದಕೌಮುದೀ || ೮೭ ||
ಭಕ್ತಹಾರ್ದತಮೋಭೇದಭಾನುಮದ್ಭಾನುಸಂತತಿಃ |
ಶಿವದೂತೀ ಶಿವಾರಾಧ್ಯಾ ಶಿವಮೂರ್ತಿಃ ಶಿವಂಕರೀ || ೮೮ ||
ಶಿವಪ್ರಿಯಾ ಶಿವಪರಾ ಶಿಷ್ಟೇಷ್ಟಾ ಶಿಷ್ಟಪೂಜಿತಾ |
ಅಪ್ರಮೇಯಾ ಸ್ವಪ್ರಕಾಶಾ ಮನೋವಾಚಾಮಗೋಚರಾ || ೮೯ ||
ಚಿಚ್ಛಕ್ತಿಶ್ಚೇತನಾರೂಪಾ ಜಡಶಕ್ತಿರ್ಜಡಾತ್ಮಿಕಾ |
ಗಾಯತ್ರೀ ವ್ಯಾಹೃತಿಃ ಸಂಧ್ಯಾ ದ್ವಿಜಬೃಂದನಿಷೇವಿತಾ || ೯೦ ||
ತತ್ತ್ವಾಸನಾ ತತ್ತ್ವಮಯೀ ಪಂಚಕೋಶಾಂತರಸ್ಥಿತಾ |
ನಿಃಸೀಮಮಹಿಮಾ ನಿತ್ಯಯೌವನಾ ಮದಶಾಲಿನೀ || ೯೧ ||
ಮದಘೂರ್ಣಿತರಕ್ತಾಕ್ಷೀ ಮದಪಾಟಲಗಂಡಭೂಃ |
ಚಂದನದ್ರವದಿಗ್ಧಾಂಗೀ ಚಾಂಪೇಯಕುಸುಮಪ್ರಿಯಾ || ೯೨ ||
ಕುಶಲಾ ಕೋಮಲಾಕಾರಾ ಕುರುಕುಲ್ಲಾ ಕುಲೇಶ್ವರೀ |
ಕುಲಕುಂಡಾಲಯಾ ಕೌಲಮಾರ್ಗತತ್ಪರಸೇವಿತಾ || ೯೩ ||
ಕುಮಾರಗಣನಾಥಾಂಬಾ ತುಷ್ಟಿಃ ಪುಷ್ಟಿರ್ಮತಿರ್ಧೃತಿಃ |
ಶಾಂತಿಃ ಸ್ವಸ್ತಿಮತೀ ಕಾಂತಿರ್ನಂದಿನೀ ವಿಘ್ನನಾಶಿನೀ || ೯೪ ||
ತೇಜೋವತೀ ತ್ರಿನಯನಾ ಲೋಲಾಕ್ಷೀಕಾಮರೂಪಿಣೀ |
ಮಾಲಿನೀ ಹಂಸಿನೀ ಮಾತಾ ಮಲಯಾಚಲವಾಸಿನೀ || ೯೫ ||
ಸುಮುಖೀ ನಳಿನೀ ಸುಭ್ರೂಃ ಶೋಭನಾ ಸುರನಾಯಿಕಾ |
ಕಾಲಕಂಠೀ ಕಾಂತಿಮತೀ ಕ್ಷೋಭಿಣೀ ಸೂಕ್ಷ್ಮರೂಪಿಣೀ || ೯೬ ||
ವಜ್ರೇಶ್ವರೀ ವಾಮದೇವೀ ವಯೋಽವಸ್ಥಾವಿವರ್ಜಿತಾ |
ಸಿದ್ಧೇಶ್ವರೀ ಸಿದ್ಧವಿದ್ಯಾ ಸಿದ್ಧಮಾತಾ ಯಶಸ್ವಿನೀ || ೯೭ ||
ವಿಶುದ್ಧಿಚಕ್ರನಿಲಯಾಽಽರಕ್ತವರ್ಣಾ ತ್ರಿಲೋಚನಾ |
ಖಟ್ವಾಂಗಾದಿಪ್ರಹರಣಾ ವದನೈಕಸಮನ್ವಿತಾ || ೯೮ ||
ಪಾಯಸಾನ್ನಪ್ರಿಯಾ ತ್ವಕ್‍ಸ್ಥಾ ಪಶುಲೋಕಭಯಂಕರೀ |
ಅಮೃತಾದಿಮಹಾಶಕ್ತಿಸಂವೃತಾ ಡಾಕಿನೀಶ್ವರೀ || ೯೯ ||
ಅನಾಹತಾಬ್ಜನಿಲಯಾ ಶ್ಯಾಮಾಭಾ ವದನದ್ವಯಾ |
ದಂಷ್ಟ್ರೋಜ್ಜ್ವಲಾಽಕ್ಷಮಾಲಾದಿಧರಾ ರುಧಿರಸಂಸ್ಥಿತಾ || ೧೦೦ ||
ಕಾಳರಾತ್ರ್ಯಾದಿಶಕ್ತ್ಯೌಘವೃತಾ ಸ್ನಿಗ್ಧೌದನಪ್ರಿಯಾ |
ಮಹಾವೀರೇಂದ್ರವರದಾ ರಾಕಿಣ್ಯಂಬಾಸ್ವರೂಪಿಣೀ || ೧೦೧ ||
ಮಣಿಪೂರಾಬ್ಜನಿಲಯಾ ವದನತ್ರಯಸಂಯುತಾ |
ವಜ್ರಾದಿಕಾಯುಧೋಪೇತಾ ಡಾಮರ್ಯಾದಿಭಿರಾವೃತಾ || ೧೦೨ ||
ರಕ್ತವರ್ಣಾ ಮಾಂಸನಿಷ್ಠಾ ಗುಡಾನ್ನಪ್ರೀತಮಾನಸಾ |
ಸಮಸ್ತಭಕ್ತಸುಖದಾ ಲಾಕಿನ್ಯಂಬಾಸ್ವರೂಪಿಣೀ || ೧೦೩ ||
ಸ್ವಾಧಿಷ್ಠಾನಾಂಬುಜಗತಾ ಚತುರ್ವಕ್ತ್ರಮನೋಹರಾ |
ಶೂಲಾದ್ಯಾಯುಧಸಂಪನ್ನಾ ಪೀತವರ್ಣಾಽತಿಗರ್ವಿತಾ || ೧೦೪ ||
ಮೇದೋನಿಷ್ಠಾ ಮಧುಪ್ರೀತಾ ಬಂಧಿನ್ಯಾದಿಸಮನ್ವಿತಾ |
ದಧ್ಯನ್ನಾಸಕ್ತಹೃದಯಾ ಕಾಕಿನೀರೂಪಧಾರಿಣೀ || ೧೦೫ ||
ಮೂಲಾಧಾರಾಂಬುಜಾರೂಢಾ ಪಂಚವಕ್ತ್ರಾಽಸ್ಥಿಸಂಸ್ಥಿತಾ |
ಅಂಕುಶಾದಿಪ್ರಹರಣಾ ವರದಾದಿನಿಷೇವಿತಾ || ೧೦೬ ||
ಮುದ್ಗೌದನಾಸಕ್ತಚಿತ್ತಾ ಸಾಕಿನ್ಯಂಬಾಸ್ವರೂಪಿಣೀ |
ಆಜ್ಞಾಚಕ್ರಾಬ್ಜನಿಲಯಾ ಶುಕ್ಲವರ್ಣಾ ಷಡಾನನಾ || ೧೦೭ ||
ಮಜ್ಜಾಸಂಸ್ಥಾ ಹಂಸವತೀಮುಖ್ಯಶಕ್ತಿಸಮನ್ವಿತಾ |
ಹರಿದ್ರಾನ್ನೈಕರಸಿಕಾ ಹಾಕಿನೀರೂಪಧಾರಿಣೀ || ೧೦೮ ||
ಸಹಸ್ರದಳಪದ್ಮಸ್ಥಾ ಸರ್ವವರ್ಣೋಪಶೋಭಿತಾ |
ಸರ್ವಾಯುಧಧರಾ ಶುಕ್ಲಸಂಸ್ಥಿತಾ ಸರ್ವತೋಮುಖೀ || ೧೦೯ ||
ಸರ್ವೌದನಪ್ರೀತಚಿತ್ತಾ ಯಾಕಿನ್ಯಂಬಾಸ್ವರೂಪಿಣೀ |
ಸ್ವಾಹಾ ಸ್ವಧಾಽಮತಿರ್ಮೇಧಾ ಶ್ರುತಿಃ ಸ್ಮೃತಿರನುತ್ತಮಾ || ೧೧೦ ||
ಪುಣ್ಯಕೀರ್ತಿಃ ಪುಣ್ಯಲಭ್ಯಾ ಪುಣ್ಯಶ್ರವಣಕೀರ್ತನಾ |
ಪುಲೋಮಜಾರ್ಚಿತಾ ಬಂಧಮೋಚನೀ ಬರ್ಬರಾಲಕಾ || ೧೧೧ || ಬಂಧುರಾಲಕಾ
ವಿಮರ್ಶರೂಪಿಣೀ ವಿದ್ಯಾ ವಿಯದಾದಿಜಗತ್ಪ್ರಸೂಃ |
ಸರ್ವವ್ಯಾಧಿಪ್ರಶಮನೀ ಸರ್ವಮೃತ್ಯುನಿವಾರಿಣೀ || ೧೧೨ ||
ಅಗ್ರಗಣ್ಯಾಽಚಿಂತ್ಯರೂಪಾ ಕಲಿಕಲ್ಮಷನಾಶಿನೀ |
ಕಾತ್ಯಾಯನೀ ಕಾಲಹಂತ್ರೀ ಕಮಲಾಕ್ಷನಿಷೇವಿತಾ || ೧೧೩ ||
ತಾಂಬೂಲಪೂರಿತಮುಖೀ ದಾಡಿಮೀಕುಸುಮಪ್ರಭಾ |
ಮೃಗಾಕ್ಷೀ ಮೋಹಿನೀ ಮುಖ್ಯಾ ಮೃಡಾನೀ ಮಿತ್ರರೂಪಿಣೀ || ೧೧೪ ||
ನಿತ್ಯತೃಪ್ತಾ ಭಕ್ತನಿಧಿರ್ನಿಯಂತ್ರೀ ನಿಖಿಲೇಶ್ವರೀ |
ಮೈತ್ರ್ಯಾದಿವಾಸನಾಲಭ್ಯಾ ಮಹಾಪ್ರಳಯಸಾಕ್ಷಿಣೀ || ೧೧೫ ||
ಪರಾಶಕ್ತಿಃ ಪರಾನಿಷ್ಠಾ ಪ್ರಜ್ಞಾನಘನರೂಪಿಣೀ |
ಮಾಧ್ವೀಪಾನಾಲಸಾ ಮತ್ತಾ ಮಾತೃಕಾವರ್ಣರೂಪಿಣೀ || ೧೧೬ ||
ಮಹಾಕೈಲಾಸನಿಲಯಾ ಮೃಣಾಲಮೃದುದೋರ್ಲತಾ |
ಮಹನೀಯಾ ದಯಾಮೂರ್ತಿರ್ಮಹಾಸಾಮ್ರಾಜ್ಯಶಾಲಿನೀ || ೧೧೭ ||
ಆತ್ಮವಿದ್ಯಾ ಮಹಾವಿದ್ಯಾ ಶ್ರೀವಿದ್ಯಾ ಕಾಮಸೇವಿತಾ |
ಶ್ರೀಷೋಡಶಾಕ್ಷರೀವಿದ್ಯಾ ತ್ರಿಕೂಟಾ ಕಾಮಕೋಟಿಕಾ || ೧೧೮ ||
ಕಟಾಕ್ಷಕಿಂಕರೀಭೂತಕಮಲಾಕೋಟಿಸೇವಿತಾ |
ಶಿರಃಸ್ಥಿತಾ ಚಂದ್ರನಿಭಾ ಭಾಲಸ್ಥೇಂದ್ರಧನುಃಪ್ರಭಾ || ೧೧೯ ||
ಹೃದಯಸ್ಥಾ ರವಿಪ್ರಖ್ಯಾ ತ್ರಿಕೋಣಾಂತರದೀಪಿಕಾ |
ದಾಕ್ಷಾಯಣೀ ದೈತ್ಯಹಂತ್ರೀ ದಕ್ಷಯಜ್ಞವಿನಾಶಿನೀ || ೧೨೦ ||
ದರಾಂದೋಳಿತದೀರ್ಘಾಕ್ಷೀ ದರಹಾಸೋಜ್ಜ್ವಲನ್ಮುಖೀ |
ಗುರುಮೂರ್ತಿರ್ಗುಣನಿಧಿರ್ಗೋಮಾತಾ ಗುಹಜನ್ಮಭೂಃ || ೧೨೧ ||
ದೇವೇಶೀ ದಂಡನೀತಿಸ್ಥಾ ದಹರಾಕಾಶರೂಪಿಣೀ |
ಪ್ರತಿಪನ್ಮುಖ್ಯರಾಕಾಂತತಿಥಿಮಂಡಲಪೂಜಿತಾ || ೧೨೨ ||
ಕಲಾತ್ಮಿಕಾ ಕಲಾನಾಥಾ ಕಾವ್ಯಾಲಾಪವಿನೋದಿನೀ |
ಸಚಾಮರರಮಾವಾಣೀಸವ್ಯದಕ್ಷಿಣಸೇವಿತಾ || ೧೨೩ ||
ಆದಿಶಕ್ತಿರಮೇಯಾತ್ಮಾ ಪರಮಾ ಪಾವನಾಕೃತಿಃ |
ಅನೇಕಕೋಟಿಬ್ರಹ್ಮಾಂಡಜನನೀ ದಿವ್ಯವಿಗ್ರಹಾ || ೧೨೪ ||
ಕ್ಲೀಂಕಾರೀ ಕೇವಲಾ ಗುಹ್ಯಾ ಕೈವಲ್ಯಪದದಾಯಿನೀ |
ತ್ರಿಪುರಾ ತ್ರಿಜಗದ್ವಂದ್ಯಾ ತ್ರಿಮೂರ್ತಿಸ್ತ್ರಿದಶೇಶ್ವರೀ || ೧೨೫ ||
ತ್ರ್ಯಕ್ಷರೀ ದಿವ್ಯಗಂಧಾಢ್ಯಾ ಸಿಂದೂರತಿಲಕಾಂಚಿತಾ |
ಉಮಾ ಶೈಲೇಂದ್ರತನಯಾ ಗೌರೀ ಗಂಧರ್ವಸೇವಿತಾ || ೧೨೬ ||
ವಿಶ್ವಗರ್ಭಾ ಸ್ವರ್ಣಗರ್ಭಾಽವರದಾ ವಾಗಧೀಶ್ವರೀ |
ಧ್ಯಾನಗಮ್ಯಾಽಪರಿಚ್ಛೇದ್ಯಾ ಜ್ಞಾನದಾ ಜ್ಞಾನವಿಗ್ರಹಾ || ೧೨೭ ||
ಸರ್ವವೇದಾಂತಸಂವೇದ್ಯಾ ಸತ್ಯಾನಂದಸ್ವರೂಪಿಣೀ |
ಲೋಪಾಮುದ್ರಾರ್ಚಿತಾ ಲೀಲಾಕ್ಲುಪ್ತಬ್ರಹ್ಮಾಂಡಮಂಡಲಾ || ೧೨೮ ||
ಅದೃಶ್ಯಾ ದೃಶ್ಯರಹಿತಾ ವಿಜ್ಞಾತ್ರೀ ವೇದ್ಯವರ್ಜಿತಾ |
ಯೋಗಿನೀ ಯೋಗದಾ ಯೋಗ್ಯಾ ಯೋಗಾನಂದಾ ಯುಗಂಧರಾ || ೧೨೯ ||
ಇಚ್ಛಾಶಕ್ತಿಜ್ಞಾನಶಕ್ತಿಕ್ರಿಯಾಶಕ್ತಿಸ್ವರೂಪಿಣೀ |
ಸರ್ವಾಧಾರಾ ಸುಪ್ರತಿಷ್ಠಾ ಸದಸದ್ರೂಪಧಾರಿಣೀ || ೧೩೦ ||
ಅಷ್ಟಮೂರ್ತಿರಜಾಜೈತ್ರೀ ಲೋಕಯಾತ್ರಾವಿಧಾಯಿನೀ |
ಏಕಾಕಿನೀ ಭೂಮರೂಪಾ ನಿರ್ದ್ವೈತಾ ದ್ವೈತವರ್ಜಿತಾ || ೧೩೧ ||
ಅನ್ನದಾ ವಸುದಾ ವೃದ್ಧಾ ಬ್ರಹ್ಮಾತ್ಮೈಕ್ಯಸ್ವರೂಪಿಣೀ |
ಬೃಹತೀ ಬ್ರಾಹ್ಮಣೀ ಬ್ರಾಹ್ಮೀ ಬ್ರಹ್ಮಾನಂದಾ ಬಲಿಪ್ರಿಯಾ || ೧೩೨ ||
ಭಾಷಾರೂಪಾ ಬೃಹತ್ಸೇನಾ ಭಾವಾಭಾವವಿವರ್ಜಿತಾ |
ಸುಖಾರಾಧ್ಯಾ ಶುಭಕರೀ ಶೋಭನಾ ಸುಲಭಾ ಗತಿಃ || ೧೩೩ ||
ರಾಜರಾಜೇಶ್ವರೀ ರಾಜ್ಯದಾಯಿನೀ ರಾಜ್ಯವಲ್ಲಭಾ |
ರಾಜತ್ಕೃಪಾ ರಾಜಪೀಠನಿವೇಶಿತನಿಜಾಶ್ರಿತಾ || ೧೩೪ ||
ರಾಜ್ಯಲಕ್ಷ್ಮೀಃ ಕೋಶನಾಥಾ ಚತುರಂಗಬಲೇಶ್ವರೀ |
ಸಾಮ್ರಾಜ್ಯದಾಯಿನೀ ಸತ್ಯಸಂಧಾ ಸಾಗರಮೇಖಲಾ || ೧೩೫ ||
ದೀಕ್ಷಿತಾ ದೈತ್ಯಶಮನೀ ಸರ್ವಲೋಕವಶಂಕರೀ |
ಸರ್ವಾರ್ಥದಾತ್ರೀ ಸಾವಿತ್ರೀ ಸಚ್ಚಿದಾನಂದರೂಪಿಣೀ || ೧೩೬ ||
ದೇಶಕಾಲಾಪರಿಚ್ಛಿನ್ನಾ ಸರ್ವಗಾ ಸರ್ವಮೋಹಿನೀ |
ಸರಸ್ವತೀ ಶಾಸ್ತ್ರಮಯೀ ಗುಹಾಂಬಾ ಗುಹ್ಯರೂಪಿಣೀ || ೧೩೭ ||
ಸರ್ವೋಪಾಧಿವಿನಿರ್ಮುಕ್ತಾ ಸದಾಶಿವಪತಿವ್ರತಾ |
ಸಂಪ್ರದಾಯೇಶ್ವರೀ ಸಾಧ್ವೀ ಗುರುಮಂಡಲರೂಪಿಣೀ || ೧೩೮ ||
ಕುಲೋತ್ತೀರ್ಣಾ ಭಗಾರಾಧ್ಯಾ ಮಾಯಾ ಮಧುಮತೀ ಮಹೀ |
ಗಣಾಂಬಾ ಗುಹ್ಯಕಾರಾಧ್ಯಾ ಕೋಮಲಾಂಗೀ ಗುರುಪ್ರಿಯಾ || ೧೩೯ ||
ಸ್ವತಂತ್ರಾ ಸರ್ವತಂತ್ರೇಶೀ ದಕ್ಷಿಣಾಮೂರ್ತಿರೂಪಿಣೀ |
ಸನಕಾದಿಸಮಾರಾಧ್ಯಾ ಶಿವಜ್ಞಾನಪ್ರದಾಯಿನೀ || ೧೪೦ ||
ಚಿತ್ಕಲಾಽಽನಂದಕಲಿಕಾ ಪ್ರೇಮರೂಪಾ ಪ್ರಿಯಂಕರೀ |
ನಾಮಪಾರಾಯಣಪ್ರೀತಾ ನಂದಿವಿದ್ಯಾ ನಟೇಶ್ವರೀ || ೧೪೧ ||
ಮಿಥ್ಯಾಜಗದಧಿಷ್ಠಾನಾ ಮುಕ್ತಿದಾ ಮುಕ್ತಿರೂಪಿಣೀ |
ಲಾಸ್ಯಪ್ರಿಯಾ ಲಯಕರೀ ಲಜ್ಜಾ ರಂಭಾದಿವಂದಿತಾ || ೧೪೨ ||
ಭವದಾವಸುಧಾವೃಷ್ಟಿಃ ಪಾಪಾರಣ್ಯದವಾನಲಾ |
ದೌರ್ಭಾಗ್ಯತೂಲವಾತೂಲಾ ಜರಾಧ್ವಾಂತರವಿಪ್ರಭಾ || ೧೪೩ ||
ಭಾಗ್ಯಾಬ್ಧಿಚಂದ್ರಿಕಾ ಭಕ್ತಚಿತ್ತಕೇಕಿಘನಾಘನಾ |
ರೋಗಪರ್ವತದಂಭೋಲಿರ್ಮೃತ್ಯುದಾರುಕುಠಾರಿಕಾ || ೧೪೪ ||
ಮಹೇಶ್ವರೀ ಮಹಾಕಾಳೀ ಮಹಾಗ್ರಾಸಾ ಮಹಾಶನಾ |
ಅಪರ್ಣಾ ಚಂಡಿಕಾ ಚಂಡಮುಂಡಾಸುರನಿಷೂದಿನೀ || ೧೪೫ ||
ಕ್ಷರಾಕ್ಷರಾತ್ಮಿಕಾ ಸರ್ವಲೋಕೇಶೀ ವಿಶ್ವಧಾರಿಣೀ |
ತ್ರಿವರ್ಗದಾತ್ರೀ ಸುಭಗಾ ತ್ರ್ಯಂಬಕಾ ತ್ರಿಗುಣಾತ್ಮಿಕಾ || ೧೪೬ ||
ಸ್ವರ್ಗಾಪವರ್ಗದಾ ಶುದ್ಧಾ ಜಪಾಪುಷ್ಪನಿಭಾಕೃತಿಃ |
ಓಜೋವತೀ ದ್ಯುತಿಧರಾ ಯಜ್ಞರೂಪಾ ಪ್ರಿಯವ್ರತಾ || ೧೪೭ ||
ದುರಾರಾಧ್ಯಾ ದುರಾಧರ್ಷಾ ಪಾಟಲೀಕುಸುಮಪ್ರಿಯಾ |
ಮಹತೀ ಮೇರುನಿಲಯಾ ಮಂದಾರಕುಸುಮಪ್ರಿಯಾ || ೧೪೮ ||
ವೀರಾರಾಧ್ಯಾ ವಿರಾಡ್ರೂಪಾ ವಿರಜಾ ವಿಶ್ವತೋಮುಖೀ |
ಪ್ರತ್ಯಗ್ರೂಪಾ ಪರಾಕಾಶಾ ಪ್ರಾಣದಾ ಪ್ರಾಣರೂಪಿಣೀ || ೧೪೯ ||
ಮಾರ್ತಾಂಡಭೈರವಾರಾಧ್ಯಾ ಮಂತ್ರಿಣೀನ್ಯಸ್ತರಾಜ್ಯಧೂಃ |
ತ್ರಿಪುರೇಶೀ ಜಯತ್ಸೇನಾ ನಿಸ್ತ್ರೈಗುಣ್ಯಾ ಪರಾಪರಾ || ೧೫೦ ||
ಸತ್ಯಜ್ಞಾನಾನಂದರೂಪಾ ಸಾಮರಸ್ಯಪರಾಯಣಾ |
ಕಪರ್ದಿನೀ ಕಲಾಮಾಲಾ ಕಾಮಧುಕ್ಕಾಮರೂಪಿಣೀ || ೧೫೧ ||
ಕಲಾನಿಧಿಃ ಕಾವ್ಯಕಲಾ ರಸಜ್ಞಾ ರಸಶೇವಧಿಃ |
ಪುಷ್ಟಾ ಪುರಾತನಾ ಪೂಜ್ಯಾ ಪುಷ್ಕರಾ ಪುಷ್ಕರೇಕ್ಷಣಾ || ೧೫೨ ||
ಪರಂಜ್ಯೋತಿಃ ಪರಂಧಾಮ ಪರಮಾಣುಃ ಪರಾತ್ಪರಾ |
ಪಾಶಹಸ್ತಾ ಪಾಶಹಂತ್ರೀ ಪರಮಂತ್ರವಿಭೇದಿನೀ || ೧೫೩ ||
ಮೂರ್ತಾಽಮೂರ್ತಾಽನಿತ್ಯತೃಪ್ತಾ ಮುನಿಮಾನಸಹಂಸಿಕಾ |
ಸತ್ಯವ್ರತಾ ಸತ್ಯರೂಪಾ ಸರ್ವಾಂತರ್ಯಾಮಿಣೀ ಸತೀ || ೧೫೪ ||
ಬ್ರಹ್ಮಾಣೀ ಬ್ರಹ್ಮಜನನೀ ಬಹುರೂಪಾ ಬುಧಾರ್ಚಿತಾ |
ಪ್ರಸವಿತ್ರೀ ಪ್ರಚಂಡಾಽಽಜ್ಞಾ ಪ್ರತಿಷ್ಠಾ ಪ್ರಕಟಾಕೃತಿಃ || ೧೫೫ ||
ಪ್ರಾಣೇಶ್ವರೀ ಪ್ರಾಣದಾತ್ರೀ ಪಂಚಾಶತ್ಪೀಠರೂಪಿಣೀ |
ವಿಶೃಂಖಲಾ ವಿವಿಕ್ತಸ್ಥಾ ವೀರಮಾತಾ ವಿಯತ್ಪ್ರಸೂಃ || ೧೫೬ ||
ಮುಕುಂದಾ ಮುಕ್ತಿನಿಲಯಾ ಮೂಲವಿಗ್ರಹರೂಪಿಣೀ |
ಭಾವಜ್ಞಾ ಭವರೋಗಘ್ನೀ ಭವಚಕ್ರಪ್ರವರ್ತಿನೀ || ೧೫೭ ||
ಛಂದಃಸಾರಾ ಶಾಸ್ತ್ರಸಾರಾ ಮಂತ್ರಸಾರಾ ತಲೋದರೀ |
ಉದಾರಕೀರ್ತಿರುದ್ದಾಮವೈಭವಾ ವರ್ಣರೂಪಿಣೀ || ೧೫೮ ||
ಜನ್ಮಮೃತ್ಯುಜರಾತಪ್ತಜನವಿಶ್ರಾಂತಿದಾಯಿನೀ |
ಸರ್ವೋಪನಿಷದುದ್ಘುಷ್ಟಾ ಶಾಂತ್ಯತೀತಕಲಾತ್ಮಿಕಾ || ೧೫೯ ||
ಗಂಭೀರಾ ಗಗನಾಂತಸ್ಥಾ ಗರ್ವಿತಾ ಗಾನಲೋಲುಪಾ |
ಕಲ್ಪನಾರಹಿತಾ ಕಾಷ್ಠಾಽಕಾಂತಾ ಕಾಂತಾರ್ಧವಿಗ್ರಹಾ || ೧೬೦ ||
ಕಾರ್ಯಕಾರಣನಿರ್ಮುಕ್ತಾ ಕಾಮಕೇಳಿತರಂಗಿತಾ |
ಕನತ್ಕನಕತಾಟಂಕಾ ಲೀಲಾವಿಗ್ರಹಧಾರಿಣೀ || ೧೬೧ ||
ಅಜಾ ಕ್ಷಯವಿನಿರ್ಮುಕ್ತಾ ಮುಗ್ಧಾ ಕ್ಷಿಪ್ರಪ್ರಸಾದಿನೀ |
ಅಂತರ್ಮುಖಸಮಾರಾಧ್ಯಾ ಬಹಿರ್ಮುಖಸುದುರ್ಲಭಾ || ೧೬೨ ||
ತ್ರಯೀ ತ್ರಿವರ್ಗನಿಲಯಾ ತ್ರಿಸ್ಥಾ ತ್ರಿಪುರಮಾಲಿನೀ |
ನಿರಾಮಯಾ ನಿರಾಲಂಬಾ ಸ್ವಾತ್ಮಾರಾಮಾ ಸುಧಾಸೃತಿಃ || ೧೬೩ ||
ಸಂಸಾರಪಂಕನಿರ್ಮಗ್ನಸಮುದ್ಧರಣಪಂಡಿತಾ |
ಯಜ್ಞಪ್ರಿಯಾ ಯಜ್ಞಕರ್ತ್ರೀ ಯಜಮಾನಸ್ವರೂಪಿಣೀ || ೧೬೪ ||
ಧರ್ಮಾಧಾರಾ ಧನಾಧ್ಯಕ್ಷಾ ಧನಧಾನ್ಯವಿವರ್ಧಿನೀ |
ವಿಪ್ರಪ್ರಿಯಾ ವಿಪ್ರರೂಪಾ ವಿಶ್ವಭ್ರಮಣಕಾರಿಣೀ || ೧೬೫ ||
ವಿಶ್ವಗ್ರಾಸಾ ವಿದ್ರುಮಾಭಾ ವೈಷ್ಣವೀ ವಿಷ್ಣುರೂಪಿಣೀ |
ಅಯೋನಿರ್ಯೋನಿನಿಲಯಾ ಕೂಟಸ್ಥಾ ಕುಲರೂಪಿಣೀ || ೧೬೬ ||
ವೀರಗೋಷ್ಠೀಪ್ರಿಯಾ ವೀರಾ ನೈಷ್ಕರ್ಮ್ಯಾ ನಾದರೂಪಿಣೀ |
ವಿಜ್ಞಾನಕಲನಾ ಕಲ್ಯಾ ವಿದಗ್ಧಾ ಬೈಂದವಾಸನಾ || ೧೬೭ ||
ತತ್ತ್ವಾಧಿಕಾ ತತ್ತ್ವಮಯೀ ತತ್ತ್ವಮರ್ಥಸ್ವರೂಪಿಣೀ |
ಸಾಮಗಾನಪ್ರಿಯಾ ಸೌಮ್ಯಾ ಸದಾಶಿವಕುಟುಂಬಿನೀ || ೧೬೮ ||
ಸವ್ಯಾಪಸವ್ಯಮಾರ್ಗಸ್ಥಾ ಸರ್ವಾಪದ್ವಿನಿವಾರಿಣೀ |
ಸ್ವಸ್ಥಾ ಸ್ವಭಾವಮಧುರಾ ಧೀರಾ ಧೀರಸಮರ್ಚಿತಾ || ೧೬೯ ||
ಚೈತನ್ಯಾರ್ಘ್ಯಸಮಾರಾಧ್ಯಾ ಚೈತನ್ಯಕುಸುಮಪ್ರಿಯಾ |
ಸದೋದಿತಾ ಸದಾತುಷ್ಟಾ ತರುಣಾದಿತ್ಯಪಾಟಲಾ || ೧೭೦ ||
ದಕ್ಷಿಣಾದಕ್ಷಿಣಾರಾಧ್ಯಾ ದರಸ್ಮೇರಮುಖಾಂಬುಜಾ |
ಕೌಲಿನೀಕೇವಲಾಽನರ್ಘ್ಯಕೈವಲ್ಯಪದದಾಯಿನೀ || ೧೭೧ ||
ಸ್ತೋತ್ರಪ್ರಿಯಾ ಸ್ತುತಿಮತೀ ಶ್ರುತಿಸಂಸ್ತುತವೈಭವಾ |
ಮನಸ್ವಿನೀ ಮಾನವತೀ ಮಹೇಶೀ ಮಂಗಳಾಕೃತಿಃ || ೧೭೨ ||
ವಿಶ್ವಮಾತಾ ಜಗದ್ಧಾತ್ರೀ ವಿಶಾಲಾಕ್ಷೀ ವಿರಾಗಿಣೀ |
ಪ್ರಗಲ್ಭಾ ಪರಮೋದಾರಾ ಪರಾಮೋದಾ ಮನೋಮಯೀ || ೧೭೩ ||
ವ್ಯೋಮಕೇಶೀ ವಿಮಾನಸ್ಥಾ ವಜ್ರಿಣೀ ವಾಮಕೇಶ್ವರೀ |
ಪಂಚಯಜ್ಞಪ್ರಿಯಾ ಪಂಚಪ್ರೇತಮಂಚಾಧಿಶಾಯಿನೀ || ೧೭೪ ||
ಪಂಚಮೀ ಪಂಚಭೂತೇಶೀ ಪಂಚಸಂಖ್ಯೋಪಚಾರಿಣೀ |
ಶಾಶ್ವತೀ ಶಾಶ್ವತೈಶ್ವರ್ಯಾ ಶರ್ಮದಾ ಶಂಭುಮೋಹಿನೀ || ೧೭೫ ||
ಧರಾ ಧರಸುತಾ ಧನ್ಯಾ ಧರ್ಮಿಣೀ ಧರ್ಮವರ್ಧಿನೀ |
ಲೋಕಾತೀತಾ ಗುಣಾತೀತಾ ಸರ್ವಾತೀತಾ ಶಮಾತ್ಮಿಕಾ || ೧೭೬ ||
ಬಂಧೂಕಕುಸುಮಪ್ರಖ್ಯಾ ಬಾಲಾ ಲೀಲಾವಿನೋದಿನೀ |
ಸುಮಂಗಳೀ ಸುಖಕರೀ ಸುವೇಷಾಢ್ಯಾ ಸುವಾಸಿನೀ || ೧೭೭ ||
ಸುವಾಸಿನ್ಯರ್ಚನಪ್ರೀತಾಽಽಶೋಭನಾ ಶುದ್ಧಮಾನಸಾ |
ಬಿಂದುತರ್ಪಣಸಂತುಷ್ಟಾ ಪೂರ್ವಜಾ ತ್ರಿಪುರಾಂಬಿಕಾ || ೧೭೮ ||
ದಶಮುದ್ರಾಸಮಾರಾಧ್ಯಾ ತ್ರಿಪುರಾಶ್ರೀವಶಂಕರೀ |
ಜ್ಞಾನಮುದ್ರಾ ಜ್ಞಾನಗಮ್ಯಾ ಜ್ಞಾನಜ್ಞೇಯಸ್ವರೂಪಿಣೀ || ೧೭೯ ||
ಯೋನಿಮುದ್ರಾ ತ್ರಿಖಂಡೇಶೀ ತ್ರಿಗುಣಾಽಂಬಾ ತ್ರಿಕೋಣಗಾ |
ಅನಘಾಽದ್ಭುತಚಾರಿತ್ರಾ ವಾಂಛಿತಾರ್ಥಪ್ರದಾಯಿನೀ || ೧೮೦ ||
ಅಭ್ಯಾಸಾತಿಶಯಜ್ಞಾತಾ ಷಡಧ್ವಾತೀತರೂಪಿಣೀ |
ಅವ್ಯಾಜಕರುಣಾಮೂರ್ತಿರಜ್ಞಾನಧ್ವಾಂತದೀಪಿಕಾ || ೧೮೧ ||
ಆಬಾಲಗೋಪವಿದಿತಾ ಸರ್ವಾನುಲ್ಲಂಘ್ಯಶಾಸನಾ |
ಶ್ರೀಚಕ್ರರಾಜನಿಲಯಾ ಶ್ರೀಮತ್ತ್ರಿಪುರಸುಂದರೀ || ೧೮೨ ||
ಶ್ರೀಶಿವಾ ಶಿವಶಕ್ತ್ಯೈಕ್ಯರೂಪಿಣೀ ಲಲಿತಾಂಬಿಕಾ |
ಏವಂ ಶ್ರೀಲಲಿತಾದೇವ್ಯಾ ನಾಮ್ನಾಂ ಸಾಹಸ್ರಕಂ ಜಗುಃ || ೧೮೩ ||
ಇತಿ ಶ್ರೀಬ್ರಹ್ಮಾಂಡಪುರಾಣೇ ಉತ್ತರಖಂಡೇ ಶ್ರೀಹಯಗ್ರೀವಾಗಸ್ತ್ಯಸಂವಾದೇ ಶ್ರೀಲಲಿತಾ ರಹಸ್ಯನಾಮಸಾಹಸ್ರ ಸ್ತೋತ್ರಕಥನಂ ನಾಮ ದ್ವಿತೀಯೋಽಧ್ಯಾಯಃ ||
ಈಗ ಶ್ರೀ ದೇವೀ ಖಡ್ಗಮಾಲ ಸ್ತೋತ್ರವನ್ನು ಪಠಿಸಿ.
READ IN -
- Sri Lalitha Sahasranama Stotram in Sanskrit
- Sri Lalitha Sahasranama Stotram in English
- Sri Lalitha Sahasranama Stotram in Hindi
- Sri Lalitha Sahasranama Stotram in Telugu
- Sri Lalitha Sahasranama Stotram in Tamil
- Sri Lalitha Sahasranama Stotram in Kannada
- Sri Lalitha Sahasranama Stotram Meaning
Sri Lalitha Sahasranama Stotram in Kannada. ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರಂ.